ಜನವರಿ ೮ - ಜನವರಿ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೭ ದಿನಗಳು (ಅಧಿಕ ವರ್ಷದಲ್ಲಿ ೩೫೮ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೨೯೭ - ಮೊನಾಕೊ ಸ್ವಾತಂತ್ರ್ಯವನ್ನು ಹೊಂದಿತು. ೧೯೧೨ - ಆಫ್ರಿಕದ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆ. == ಜನನ == ೧೮೨೩ - ಆಲ್ಫ್ರೆಡ್ ವಾಲೇಸ್, ಬ್ರಿಟನ್ನ ಜೀವಶಾಸ್ತ್ರಜ್ಞ. ೧೬೮೦ - ಸೆಬಾಸ್ಟಿಯಾನೊ ಕಾನ್ಕೊ, ಇಟಾಲಿಯನ್ ವರ್ಣಚಿತ್ರಕಾರ ೧೯೩೭ - ಶೆರ್ಲಿ ಬಸ್ಸೇಯ್, ವೆಲ್ಷ್ ಗಾಯಕ ೧೯೪೦ - ಮಾರ್ಕ್ ಬ್ರೇಸ್ತ್ಚರ್, ಇಂಗ್ಲೀಷ್ ಜೀವಶಾಸ್ತ್ರಜ್ಞ ಮತ್ತು ಶೈಕ್ಷಣಿಕ ೧೯೪೨ - ಸ್ಟೀಫನ್‌ ಹಾಕಿಂಗ್ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ,ವಿಶ್ವವಿಜ್ಞಾನಿ. == ನಿಧನ == ಮಾರ್ಕೊ ಪೋಲೊ - ಇಟಲಿಯ ಪರಿಶೋಧಕ. ರಾಬರ್ಟ್ ಬೆಡೆನ್-ಪೋವೆಲ್ - ಸ್ಕೌಟಿಂಗ್ ಪದ್ಧತಿಯನ್ನು ಪ್ರಾರಂಭಿಸಿದವನು. == ಹಬ್ಬಗಳು/ಆಚರಣೆಗಳು == ಕಾಮನ್ವೆಲ್ತ್ ಡೇ (ಉತ್ತರ ಮಾರಿಯಾನ ದ್ವೀಪಗಳು) ಟೈಪಿಂಗ್ ದಿನ (ಅಂತರರಾಷ್ಟ್ರೀಯ ಆಚರಣೆಗೆ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ